Sunday 31 May 2015

ಹಾರ್ದಿಕ ಸ್ವಾಗತ.

ಹೊಸಅಧ್ಯಯನ ವರ್ಷಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ.
ಎರಡು ತಿಂಗಳ ರಜೆಯ ಬಳಿಕ ನಾಳೆ ತರಗತಿಗಳು
ಆರಂಭವಾಗುತ್ತವೆ.
ಪ್ರವೇಶೋತ್ಸವಕ್ಕೆ ಸಿದ್ದತೆಗಳೆಲ್ಲಾ ಪೂರ್ಣಗೊಂಡಿವೆ .
ಸ್ವಾಗತ ಸುಸ್ವಾಗತ .

Monday 11 May 2015

ಶಾಲಾ ಫಲಿತಾಂಶ

2014-2015ನೆ ವರ್ಷದ ಶಾಲಾಫಲಿತಾಂಶವನ್ನು
ಮೇ ತಿಂಗಳ 2ನೆ ತಾರೀಕಿನಂದು ಪ್ರಕಟಿಸಲಾಯಿತು.
ಎಲ್ಲಾ ಮಕ್ಕಳೂ ಮುಂದಿನ ತರಗತಿಗೆ ತೆeರ್ಗಡೆ ಹೊಂದಿರುವರು.
ಪ್ರಸಕ್ತ ವರ್ಷಕ್ಕೆ ದಾಖಲಾತಿ ಆರಂಭಿಸಲಾಗಿದೆ.